SRN Adarsh Evening College

Karnataka Rajyotsava 2025

ಎಸ್. ಆರ್. ಎನ್. ಆದರ್ಶ ಸಂಜೆ ಕಾಲೇಜು ದಿನಾಂಕ ೨೨-೧೧-೨೦೨೫ರ ಶನಿವಾರ ಸಂಜೆ ೬:೦೦ ಗಂಟೆಗೆ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶ್ರೀ ಚಂದ್ರಶೇಖರ್ ನಾದೂರು ಮತ್ತು ಶ್ರೀ ಧರ್ಮರಾಜು ಎಂ. ಕೆ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಯಿಗಿತ್ತು, ನಾಡು-ನುಡಿ, ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮುಖೇನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.