SRN Adarsh Evening College

Vishwamanava Day

ವಿಶ್ವಮಾನವ ದಿನದ ಅಂಗವಾಗಿ ದಿನಾಂಕ ೦೨/೦೧/೨೦೨೬ ರ ಸಂಜೆ ೬:೩೦ ಕ್ಕೆ ಸೆಮಿನಾರ್ ಹಾಲ್ ನಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶಿವಮಲ್ಲು ಸರ್ ಅವರು ವಿಶ್ವಮಾನವ ಕುವೆಂಪು ಅವರ ಕೃತಿಗಳಲ್ಲಿನ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದರು.