Adarsh PU College. Best PU College in South Bangalore

A JAIN INSTITUTION

SRN ADARSH PU COLLEGE

[ A Unit of Adarsh Group of Institutions ]

‘A’ grade awarded by PUE Board, Govt. of Karnataka

(Recognized by Govt. of Karnataka)

NSS 2024

ಅಗ್ನಿ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ವರದಿ

ದಿನಾಂಕ 27- 5-24 ಕೋರಮಂಗಲದ  ನೆಕ್ಸಸ್ ಮಾಲ್  ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯು ವಿದ್ಯಾರ್ಥಿಗಳಲ್ಲಿ ಅಗ್ನಿ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿ,  ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ನಿರ್ವಹಣೆ ವಿಭಾಗದ ಎನ್ಎಸ್ಎಸ್ ವಿದ್ಯಾರ್ಥಿಗಳು ವಿಶೇಷ ಚೇತನ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಆಡಿಟೋರಿಯಂನಲ್ಲಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗ್ನಿ ದುರಂತದ ಜಾಗೃತಿಯ ಕುರಿತು ಉಪನ್ಯಾಸ ನೀಡಲಾಯಿತು. ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು , ನಂತರ ಕಾಲೇಜಿನ ಮೈದಾನದಲ್ಲಿ ಅಗ್ನಿ ದುರಂತದ ಸುರಕ್ಷತಾ ನಿರ್ವಹಣೆಯ ಕುರಿತು. ಪ್ರತ್ಯಕ್ಷೆಯನ್ನು ಏರ್ಪಡಿಸಿ ವಿದ್ಯಾರ್ಥಿಗಳು ,  ಉಪನ್ಯಾಸಕರು ಸೇರಿದಂತೆ ಎಲ್ಲರಿಗೂ ವಿವರಿಸಲಾಯಿತು. ಈ ಮೂಲಕ ಅಗ್ನಿ ದುರಂತದಂತಾಗುವ ದುರಂತದಿಂದ ಪಾರಾಗುವ ಬಗ್ಗೆ ಜಾಗೃತಿಗಾಗಿ ಈ ಕಾರ್ಯಕ್ರಮದ ಅಧ್ಯಕ್ಷರಾದ ಅಧಿಕಾರಿ ಶ್ರೀ ವರುಣ್ ಸಹಾಯಕರಾದ ಪ್ರಭಾಕರ್ ಮುಂತಾದವರು ಪಾಲುಗೊಂಡಿದ್ದರು