SRN Adarsh Degree College

A JAIN INSTITUTION

SITADEVI RATANCHAND NAHAR

ADARSH COLLEGE

B.Com Courses in South Bangalore

ನವೆಂಬರ್ 16, 2024 ರಂದು, ಎಸ್.ಆರ್.ಎನ್. ಆದರ್ಶ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವು ಅತ್ಯಂತ ಭವ್ಯವಾಗಿ ಆಚರಿಸಲಾಯಿತು. ನಾಡಿನ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಸೊಗಡನ್ನು ಪ್ರದರ್ಶಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಮತ್ತು ಅತಿಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕನ್ನಡದ ಅಮೃತವನ್ನು ಸವಿದ ಈ ದಿನ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದ ಸುವರ್ಣ ಕ್ಷಣಗಳ ನೆನಪಾಗಿ ಉಳಿಯಲಿದೆ.