Karnataka Rajyotsava 2025
ಕರ್ನಾಟಕ ರಾಜ್ಯೋತ್ಸವ ಸಮಾರಂಭ – ೨೦೨೫ ದಿನಾಂಕ: ನವೆಂಬರ್ ೧೪, ೨೦೨೫ ಮುಖ್ಯ ಅತಿಥಿ: ಮಾನ್ಯ ಸಂಸದರು ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಸ್.ಆರ್.ಎನ್. ಆದರ್ಶ್ ಕಾಲೇಜಿನಲ್ಲಿ (SRN Adarsh College) ದಿನಾಂಕ ೧೪ ನವೆಂಬರ್ ೨೦೨೫ ರಂದು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ೭೦ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಮಾರಂಭಕ್ಕೆ ಮಾನ್ಯ ಸಂಸದರು ಮತ್ತು ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮುಖ್ಯ ಅತಿಥಿಗಳಾಗಿ […]
Karnataka Rajyotsava 2025 Read More »





